hardy annual
ನಾಮವಾಚಕ
  1. ಬಯಲು ಸಸ್ಯ; ಬಯಲಿನಲ್ಲಿ ವರ್ಷೇ ವರ್ಷೇ ಬೀಜ ಹಾಕಿ ಯಾ ತಾನಾಗಿ ಬೀಜ ಹುಟ್ಟುವ ಸಸ್ಯ.
  2. (ರೂಪಕವಾಗಿ) (ಹಾಸ್ಯ ಪ್ರಯೋಗ) ವಾರ್ಷಿಕ ವಿಷಯ; (ಪಾರ್ಲಿಮೆಂಟಿನಲ್ಲಿ ಯಾ ಪತ್ರಿಕೆಗಳಲ್ಲಿ) ಪ್ರತಿವರ್ಷವೂ ನಿಯತಕಾಲಕ್ಕೆ ನಿಗದಿಯಾಗಿ ಬರುವ ಆವರ್ತವಾಗುವ ವಿಷ.